ನವದೆಹಲಿ: ದೇಶದಲ್ಲಿ 5 ರಾಜ್ಯಗಳು ಕೊರೊನಾ ವೈರಸ್ ನಿಂದ ಮುಕ್ತವಾಗಿವೆ. ಮಣಿಪುರ, ಸಿಕ್ಕಿಂ, ನಾಗಲ್ಯಾಂಡ್ ,ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ಕೊರೊನಾ ವೈರಸ್ ನಿಂದ ಮುಕ್ತವಾದ ರಾಜ್ಯಗಳಾಗಿವೆ. ಇದರಲ್ಲಿ ಮಿಜೋರಾಂ ನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದು, ಸತತ ಪ್ರಯತ್ನದ ಬಳಿಕ ಈಗ ಕೊರೊನಾ ವೈರಸ್ ನಿಂದ ಮುಕ್ತವಾಗಿದೆ. ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಂದರ್ಭ ಈ ರಾಜ್ಯಗಳು ಕೊರೊನಾ ದಿಂದ ಮುಕ್ತವಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel