ಧರ್ಮಸ್ಥಳ : ಸೋಮವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು “ಪೆನ್ಸಿಲ್ ಬಾಕ್ಸ್” ಚಲನಚಿತ್ರ ಬಿಡುಗಡೆಗೊಳಿಸಿದರು.\
ಚಲನಚಿತ್ರ ನಿರ್ಮಾಪಕ ದಯಾನಂದ ರೈ, ನಿರ್ದೇಶಕರ ಜಾಕ್ ಪುತ್ತೂರು, ನಟಿ ದೀಕ್ಷಾರೈ, ಗಾಯಕಿ ಕ್ಷಿತಿ ಕೆ. ರೈ ಹಾಗೂ ನಟರಾದ ರಮೇಶ್ ಕುಕ್ಕುವಳ್ಳಿ, ಜಯಕೀರ್ತಿ, ಚುಮನ್ ಮಣಿಕಂಠ, ಅರುಣಕುಮಾರ್ ಉಪಸ್ಥಿತರಿದ್ದರು. ವಿಜಯಕುಮಾರ್ ಅಳದಂಗಡಿ, ಧನಂಜಯಆಚಾರ್ಯ, ಕಿರಣ್ ಶೆಟ್ಟಿ ಬೆಳ್ತಂಗಡಿ, ಪ್ರೇಮರಾಜ್ ಮತ್ತು ಪ್ರದೀಪ್ ಪಾಣಾಜೆ ಸಹಕರಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel