ಸುಳ್ಯ :ನಾಡಿನಾದ್ಯಂತ ಇಸ್ಲಾಂ ಬಾಂಧವರು ರಂಜಾನ್ ಹಬ್ಬವನ್ನು ಸಂಭ್ರಮ ಸಡಗರ ದಿಂದ ಆಚರಿಸುತ್ತಿದ್ದು, ಸುಳ್ಯ ದ ಪರ್ತಕರ್ತ ಶರೀಫ್ ಜಟ್ಟಿಪಳ್ಳ ಹಾಗೂ ಸುಳ್ಯ ಮುಖ್ಯ ರಸ್ತೆಯಲ್ಲಿರುವ ತರಕಾರಿ ಉದ್ಯಮಿ ಅಬ್ದುಲ್ ಲತೀಫ್ ಬಿ.ಎ ಅವರು ನ.ಪಂ. ಪೌರಕಾರ್ಮಿಕರೊಂದಿಗೆ ರಂಜಾನ್ ಆಚರಿಸಿದರು.
ನ.ಪಂ.ನ ಎಲ್ಲ ಪೌರ ಕಾರ್ಮಿಕರಿಗೆ ಬೆಳಗ್ಗೆ ಹಣ್ಣು ಹಂಪಲು ಹಾಗೂ ಸಿಹಿಯನ್ನು ಹಾಗೂ ಧನಸಹಾಯ ನೀಡಿ ಹಬ್ಬವನ್ನು ಆಚರಿಸಿಕೊಂಡರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel