ಸುಬ್ರಹ್ಮಣ್ಯ: ನಮ್ಮ ಸುಬ್ರಹ್ಮಣ್ಯ ತಂಡ ಯುವಕರು ಭಾನುವಾರ ಬೆಳಗ್ಗೆ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡರು.
ಬೆಳಗ್ಗೆ 6.50 ರ ಸುಮಾರಿಗೆ ಸ್ವಚ್ಛತೆಗೆ ಇಳಿದ ನಮ್ಮ ಸುಬ್ರಹ್ಮಣ್ಯ ತಂಡದ ಯುವಕರು ಸುಬ್ರಹ್ಮಣ್ಯದ ಖಾಸಗಿ ವಸತಿಗೃಹವೊಂದರ ಬಳಿಯಿಂದ ಕುಮಾರ ಪರ್ವತ ಏರುವ ದಾರಿಯವರೆಗೆ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡರು. ಸುಮಾರು 9.30 ಗಂಟೆಯವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel