ಪಂಜ ಪಂಚಶ್ರೀ ಜೇಸಿಸ್‍ಗೆ ಹಲವು ಪ್ರಶಸ್ತಿ

June 17, 2019
3:00 PM

ಪಂಜ :  ಪುತ್ತೂರು ಭಂಟರ ಭವನದಲ್ಲಿ ನಡೆದ ಜೇಸಿಐ ವಲಯ 15ರ ರ ಮುಂಗಾರು-2019 ಮದ್ಯಂತರ ಸಮ್ಮೇಳನದಲ್ಲಿ ಜೇಸಿಐ ಪಂಜ ಪಂಚಶ್ರೀಗೆ ಹಲವು ಪ್ರಶಸ್ತಿಗಳು ಲಭಿಸಿವೆ.ಪ್ರಾಂತ್ಯ ‘ಇ’ ನ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ, ಕಾರ್ಯಕ್ರಮ ವಿಭಾಗದಲ್ಲಿ ಆತ್ಯುತ್ತಮ ಘಟಕ ಪ್ರಶಸ್ತಿ, ತರಬೇತಿ ವಿಭಾಗದಲ್ಲಿ ಮನ್ನಣೆ, ಆಡಳಿತ ವಿಭಾಗದಲ್ಲಿ ಡೈಮಂಡ್ ಘಟಕ ಪ್ರಶಸ್ತಿಗಳನ್ನು ಜೇಸಿಐ ಪಂಜ ಪಂಚಶ್ರಿ ತನ್ನ ಮುಡಿಗೇರಿಸಿಕೊಂಡಿದೆ. ಘಟಕಾಧ್ಯಕ್ಷ ವಾಸುದೇವ ಮೇಲ್ಪಾಡಿ ವಲಯಾಧ್ಯಕ್ಷ ಆಶೋಕ್ ಚೂಂತರ್‍ರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಸಮ್ಮೇಳನದಲ್ಲಿ ಪೂರ್ವಧ್ಯಕ್ಷರುಗಳಾದ ಶಶಿಧರ ಪಳಂಗಾಯ, ಚಂದ್ರಶೇಖರ ಇಟ್ಯಡ್ಕ, ದಯಾಪ್ರಸದ್ ಚಿಮುಳ್ಳು, ತೀರ್ಥಾನಂದ ಕೊಡೆಂಕಿರಿ, ಉಪಾಧ್ಯಕ್ಷರುಗಳಾದ ನಾಗಮಣಿ ಕೆದಿಲ, ಶಿವಪ್ರಸಾದ್ ಹಾಲೆಮಜಲು, ಜೀವನ್ ಮಲ್ಕಜೆ, ನಿಕಟಪೂರ್ವಧ್ಯಕ್ಷ ಗುರುಪ್ರಸಾದ್ ತೋಟ, ಕಾರ್ಯದರ್ಶಿ ಪ್ರವೀಣ್ ಕಾಯರ, ಕೋಶಾಧಿಕಾರಿ ದುರ್ಗಾದಾಸ್ ಕಡ್ಲಾರ್, ಘಟಕಾಡಳಿತ ಮಂಡಳಿ ಸದಸ್ಯರುಗಳಾದ ಸುಬ್ರಹ್ಮಣ್ಯ ಕಕ್ಯಾನ, ಸುಧೀರ್ ಕೃಷ್ಣ, ಕೌಶಿಕ್ ಕುಳ, ಷಣ್ಮುಖ ಕಟ್ಟ, ವಿಜೇಶ್ ಹಿರಿಯಡ್ಕ, ಪುನೀತ್ ಮೂಲೆಮನೆ ಬಾಗವಹಿಸಿದ್ದರು.

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ
ಜ.4 : ಮುಕ್ಕೂರಿನಲ್ಲಿ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ , ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ
December 28, 2025
11:26 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror