ಪಾಟಾಳಿಯಾನೆ ಗಾಣಿಗ ಸಮಾಜದ ನೂತನ ಸಮಿತಿ

July 8, 2019
11:30 AM

ಸುಳ್ಯ : ಪಾಟಾಳಿ ಯಾನೆ ಗಾಣಿಗ ಸಮಾಜದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮತ್ತು ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

Advertisement
Advertisement

ನಿರ್ಗಮಿತ ಅಧ್ಯಕ್ಷರಾದ ಚಂದಾ ಪಾಟಾಳಿ ನೂತನ ಅಧ್ಯಕ್ಷರಾದ ರಮೇಶ್  ಅಧಿಕಾರ ಸ್ವಿಕರಿಸಿದರು.  ಕಾರ್ಯದರ್ಶಿಯಾಗಿ ಸಂಜಯ್ ನೆಟ್ಟಾರು ಖಜಾಂಜಿಯಾಗಿ ಹರ್ಷಿತ್ ಇವರಿಗೆ ನಿರ್ಗಮಿತ ಕಾರ್ಯದರ್ಶಿ ಸಚಿತ್ ಖಜಾಂಜಿ ಸುನಿಲ್ ಕುಮಾರ್  ಅಧಿಕಾರ ಹಸ್ತಾಂತರಿಸಿದರು .

ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮಿಧುನ್ ಕರ್ಲಾಪ್ಪಾಡಿ ,ಸುರೇಶ್ , ಗೋಪಾಲ ಅಡ್ಕಾರು , ಮಾಲಿಂಗ ಬಾಜರತೊಟ್ಟಿ ,ವೆಂಕಟ್ರಮಣ , ದೇವಕಿ ಬೆಳ್ಳಾರೆ ,ಮದುಶ್ರೀ, ವಿಶಾಲಕ್ಷಿ ಮತ್ತು ನೂತನ ಸಮಿತಿ ಸದಸ್ಯರು ಮತ್ತು ನಿರ್ಗಮಿತ ಸದಸ್ಯರು ಹಾಜರಿದ್ದರು.

ಅನಾರೋಗ್ಯದಿಂದ ಬಳಳುತ್ತಿರು ಬಾಲಕೃಷ್ಣ ಅವರ 1 ವರ್ಷ 6 ತಿಂಗಳ ಮಗುವಿನ ಚಿಕಿತ್ಸೆಗಾಗಿ ಸಂಘದ ವತಿಯಿಂದ ಮತ್ತು ಸಮಸ್ತ ಸಮಾಜದ ಜನತೆಯಿಂದ ಹಣ ಸಂಗ್ರಹಿಸಿ ಆರೋಗ್ಯ ನಿಧಿ ನೀಡಲಾಗುವುದು ಸಮಾಜ ಬಾಂದವರು ಸಹಕರಿಸಲು ನಿರ್ಧರಿಸಲಾಯಿತು.

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ
ಜ.4 : ಮುಕ್ಕೂರಿನಲ್ಲಿ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ , ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ
December 28, 2025
11:26 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror