ಬೆಳ್ಳಾರೆ : ಪಾಲ್ತಾಡ್ ಪ್ರೀಮಿಯರ್ ಲೀಗ್ ನ ಸೀಸನ್ 7 ಕ್ರಿಕೆಟ್ ಪಂದ್ಯಾಟ ಮಣಿಕ್ಕಾರ ಶಾಲಾ ಮೈದಾನದಲ್ಲಿ ನಡೆಯಿತು. ರವೂಫ್ ಪಾಲ್ತಾಡ್ ನಾಯಕತ್ವದ ನಮ್ಮ ಪಾಲ್ತಾಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಬಶೀರ್ ಪಾಲ್ತಾಡ್ ನಾಯಕತ್ವದ ಕುಂಡಡ್ಕ ನೈಟ್ ರೈಡರ್ಸ್ ತಂಡವು ರನ್ನರ್ಸ್ ಆಫ್ ಪ್ರಶಸ್ತಿ ಯನ್ನು ಪಡೆದು ಕೊಂಡಿತು .
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement