ಸುಳ್ಯ: ಪಿತೃಪಕ್ಷದ ಪ್ರಯುಕ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಶಾಸ್ತಾವು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ರೆಂಜಾಳ ಮತ್ತು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರವಚನವನ್ನು ನಡೆಸಲಾಯಿತು. ಪ್ರವಚನದಲ್ಲಿ ಪಿತೃಪಕ್ಷದ ಮಹತ್ವ ಮತ್ತು ಈ ಸಮಯದಲ್ಲಿ ಶ್ರಾದ್ಧ ವಿಧಿ ಮಾಡುವುದರ ಮಹತ್ವ ಹಾಗೂ ಶ್ರೀ ಗುರುದೇವದತ್ತ ನಾಮಜಪದ ಅಗತ್ಯತೆಯ ಬಗ್ಗೆ ತಿಳಿಸಿಕೊಡಲಾಯಿತು.ಈ ಸಂದರ್ಭದಲ್ಲಿ ಸನಾತನದ ವಸ್ತು ಮತ್ತು ಗ್ರಂಥಗಳ ಪ್ರದರ್ಶನ ವನ್ನು ಹಾಕಲಾಗಿತ್ತು ಜಿಜ್ಞಾಸುಗಳು ಗ್ರಂಥಗಳನ್ನು ಖರೀದಿಸಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel