ಸವಣೂರು : ಪುಣ್ಚಪ್ಪಾಡಿ ಗ್ರಾಮದ ನೆಕ್ರಾಜೆ ಕುಶಾಲಪ್ಪ ಗೌಡ ಕಿಡ್ನಿ ವೈಪಲ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಅ.4 ರಂದು ನಿಧನರಾದರು.
Advertisement
ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತರು ಸಮಾಜಸೇವಕರು ಊರಿನ ಎಲ್ಲಾ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಕುಮಾರಂಗಲ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀ ಮಹಾಮಾಯಿ ಪ್ರಗತಿಬಂಧು ತಂಡದ ಸದಸ್ಯರಾಗಿ ಕುಮಾರಮಂಗಲ ಯುವಕಮಂಡಲದ ಸದಸ್ಯರಾಗಿದ್ದರು.
Advertisement
ಮೃತರು ಪತ್ನಿ ಕುಮಾರಮಂಗಲ ಅಂಗನವಾಡಿ ಅಡುಗೆ ಸಹಾಯಕಿ ಜಾನಕಿ, ಪುತ್ರಿಯರಾದ ಆಶಾ, ಅಶ್ವಿನಿ, ಅರ್ಚನಾ ಮತ್ತು ಪುತ್ರ ಆದರ್ಶ ಮತ್ತು ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement