ಸವಣೂರು: ಶ್ರೀಗೌರಿ ಗಣೇಶ ಸೇವಾ ಸಂಘ ಪುಣ್ಚಪ್ಪಾಡಿ, ವಿನಾಯಕನಗರ ನೇರೋಳ್ತಡ್ಕ ಇದರ ವತಿಯಿಂದ ನೂತನವಾಗಿ ಪುಣ್ಚಪ್ಪಾಡಿ ಶ್ರೀ ಗಣೇಶೋತ್ಸವ ಸಮಿತಿ ರಚನೆಯ ಅಂಗವಾಗಿ ಸಭೆ ನಡೆಯಿತು.
Advertisement
ಸಭೆಯಲ್ಲಿ ಗಣೇಶೋತ್ಸವ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಮಹೇಶ್ ಕೆ.ಸವಣೂರು, ಗೌರವಾಧ್ಯಕ್ಷರಾಗಿ ಗಿರಿಶಂಕರ ಸುಲಾಯ, ಕಾರ್ಯದರ್ಶಿಯಾಗಿ ಪ್ರಮೋದ್ ಬೊಳ್ಳಾಜೆ, ಕೋಶಾಧಿಕಾರಿಯಾಗಿ ಯತೀಶ್ ಕುಮಾರ್, ಉಪಾಧ್ಯಕ್ಷರಾಗಿ ವಸಂತ ಗೌಡ ಬೆದ್ರಂಪಾಡಿ ಮತ್ತು ವೇದಾವತಿ ಅಂಜಯ, ಜತೆ ಕಾರ್ಯದರ್ಶಿಯಾಗಿ ನಿತಿನ್ ಬದಿಯಡ್ಕ, ಸಹ ಕೋಶಾಧಿಕಾರಿಯಾಗಿ ಪ್ರತೀಕ್ ಬಿ ಹಾಗೂ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
Advertisement
ಈ ಸಂದರ್ಭ ಗೌರಿ ಗಣೇಶ ಸೇವಾ ಸಂಘದ ಗೌರವಾಧ್ಯಕ್ಷ ಹರೀಶ್ ರೈ ಸಾರಕರೆ, ಅಧ್ಯಕ್ಷ ಸಚಿನ್ ಕುಮಾರ್ ಜೈನ್, ಕಾರ್ಯದರ್ಶಿ ಸತೀಶ್ ಪೂಜಾರಿ ನೇರೋಳ್ತಡ್ಕ, ಉಪಾಧ್ಯಕ್ಷ ಬಾಲಕೃಷ್ಣ ರೈ ದೇವಸ್ಯ, ಕೋಶಾಧಿಕಾರಿ ಶೀನಪ್ಪ ಶೆಟ್ಟಿ ನೆಕ್ರಾಜೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಮೊದಲಾದವರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement