ಪುತ್ತೂರು: ಜ.18 ಮತ್ತು 19 ರಂದು ನಡೆಯುವ 27ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿ ಸಭೆಯು ಪುತ್ತೂರು ಪತ್ರಾವೋ ಆಸ್ಪತ್ರೆ ಬಳಿಯಿರುವ ಆಫೀಸರ್ಸ್ ಕ್ಲಬ್ ನಲ್ಲಿ ಕಂಬಳ ಸಮಿತಿಯ ಅಧ್ಯಕ್ಷರಾದ ಎನ್ ಚಂದ್ರಹಾಸ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
Advertisement
ಸಭೆಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ,ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಶಿವರಾಮ್ ಆಳ್ವ ಕುರಿಯ, ನಿರಂಜನ್ ರೈ ಮಠಂತಬೆಟ್ಟು,ಲೂಯಿಸ್ ಡಯಾಸ್,ಕುಂಬ್ರ ದುರ್ಗಾಪ್ರಸಾದ್ ರೈ,ರೋಶನ್ ರೈ ಬನ್ನೂರು,ನವೀನ್ ಚಂದ್ರ ನಾಯ್ಕ್,ರೋಶನ್ ರೆಬೆಲ್ಲೊ,ಸುದೇಶ್ ಚಿಕ್ಕಪುತ್ತೂರು,ಜಿನ್ನಪ್ಪ ನಾಯ್ಕ್ ಮುರ,ಶ್ರೀರಾಂ ಪಕಳ,ವಿಕ್ರಮ್ ರೈ ಸಾಂತ್ಯ,ಮಾಣಿಕ್ಯರಾಜ್ ಪಡಿವಾಳ್,ನೇಮಾಕ್ಷ ಸುವರ್ಣ,ಸುದೀರ್ ಶೆಟ್ಟಿ, ದಾವೂದ್ ಬನ್ನೂರು,ಜೋಕಿಂ ಡಿ’ಸೋಜಾ,ಕಿಶೋರ್ ಪೂಜಾರಿ, ರವೀಶ್ ಕಾಡುಮನೆ,ಸುನೈದ್,ಎಂ ಬಿ ಇಬ್ರಾಹಿಂ ಸಹಿತ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement