ಪೈಲಾರು: ಅಮರ ಮುಡ್ನೂರು ಗ್ರಾಮದ ಫ್ರೆಂಡ್ಸ್ ಕ್ಲಬ್ ಪೈಲಾರು ವತಿಯಿಂದ ಶೌರ್ಯ ಯುವತಿ ಮಂಡಲದ ಸಹಯೋಗದಲ್ಲಿ ‘ಪೈಲಾರು ಯಕ್ಷೋತ್ಸವ 2019’ ಶನಿವಾರ ರಾತ್ರಿ ಪೈಲಾರು ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಸರ್ವ ಶಕ್ತಿ ಕಲಾ ಸಿಂಚನ ರಂಗಮಂದಿರದಲ್ಲಿ ನಡೆಯಿತು. ಇದರ ಅಂಗವಾಗಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಕರಾವಳಿಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಮಹಾಕಲಿ ಮಗದೇಂದ್ರ-ಅಗ್ರಪೂಜೆ’ ಯಕ್ಷಗಾನ ಬಯಲಾಟ ನಡೆಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel