ಬಳ್ಪ: ದಿವಂಗತ ಕಟ್ಟ ಲಿಂಗಪ್ಪ ಮಾಸ್ತರ್ ಸ್ಮರಣಾರ್ಥ ಸದಾ ಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ಹಾಗೂ ಊರ ಕ್ರೀಡಾಭಿಮಾನಿಗಳ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಫೆ.15 ರಂದು ಬೀದಿಗುಡ್ಡೆ ಕಟ್ಟ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ತಂಡಗಳು ಆಗಮಿಸಲಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ 9483403507 / 8088746826 / 9845438166 ಸಂಪರ್ಕಿಸಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel