ಬಳ್ಪ: ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗ ಹಾಗೂ ವಿಕ್ರಮ ಯುವಕ ಮಂಡಲ ಬಳ್ಪ ಇವುಗಳ ಆಶ್ರಯದಲ್ಲಿ ನಡೆದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮವು ಬಳ್ಪ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜ.13 ರಂದು ನೆರವೇರಿತು.
Advertisement
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಅಂಚೆ ನಿರೀಕ್ಷಕರಾ ಸುದೀಪ್ ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆನಂದ ಚೆನ್ನಕಜೆ ಅಂಚೆ ಮೇಲ್ವಿಚಾರಕರು ಸುಳ್ಯ ಕಾರ್ಯಕ್ರಮದ ಮಾಹಿತಿ ನೀಡಿದರು. ಬಳ್ಪ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪ್ರಕಾಶ್ ಮುಡ್ನೂರ್ , ಸದಸ್ಯರಾದ ವಿನೋದ್ ಬೊಳ್ಮಲೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿಕ್ರಮ ಯುವಕ ಮಂಡಲ ಬಳ್ಪದ ಅಧ್ಯಕ್ಷರಾದ ಪ್ರಸನ್ನ ವೈ.ಟಿ ಸ್ವಾಗತಿಸಿ ಸುರೇಶ್ ಆಲ್ಕಬೆ ವಂದಿಸಿದರು. ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement