ಸುಳ್ಯ: ಮೈಸೂರು-ಮಂಗಳೂರು ರಾ.ಹೆದ್ದಾರಿ 275 ಸಂಚಾರ ಬಂದ್ ಆಗಿದೆ.ಕುಶಾಲನಗರ ಕೊಪ್ಪದಲ್ಲಿ ಸೇತುವೆ ಮೇಲೆ ಕಾವೇರಿ ನೀರು ಮೂರು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. ಹೀಗಾಗಿ ಸಂಚಾರ ಬಂದ್ ಆಗಿದೆ.
ಶತಮಾನದ ಬಳಿಕ ಕೊಪ್ಪ ಸೇತುವೆ ಮಟ್ಟದಲ್ಲಿ ನೀರು ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಕೊಪ್ಪದಿಂದ ರಾತ್ರಿ ಸುಮಾರು 400 ಕುಟುಂಬಗಳ ಸ್ಥಳಾಂತರ ಮಾಡಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel