ಬೆಳ್ಳಾರೆ: ಶನಿವಾರ ಸುರಿದ ಭಾರಿ ಮಳೆಗೆ ಬೆಳ್ಳಾರೆ ಸಮೀಪದ ಕಳಂಜ ಬಳಿಯ ಜನತಾ ಕಲೋನಿ ನಿವಾಸಿ ಕೊರಗಪ್ಪ ಎಂಬವರ ನಿವಾಸದ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಅವರ ನಿವಾಸ ಸಂಪೂರ್ಣ ಜಖಂಗೊಂಡಿದೆ. ಮರ ಉರುಳುವ ಸಂದರ್ಭ ಮನೆಯವರೆಲ್ಲರೂ ಮನೆ ಮುಂಭಾಗದ ಅಂಗಳದಲ್ಲಿ ಇದ್ದುದ್ದರಿಂದ ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಧಾವಿಸಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement