ಸುಳ್ಯ: ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಶುಕ್ರವಾರ ರಾತ್ರಿ ಕಾಡುಕೋಣ ಬಿದ್ದಿದೆ. ಶನಿವಾರ ಬೆಳಗ್ಗೆ ಸ್ಥಳೀಯರು ನೀರಿಗೆ ಹೋದ ಸಂದರ್ಭ ಕಾಡುಕೊಣ ಕೆರೆಗೆ ಬಿದ್ದಿರುವುದು ಬೆಳಕಿಗೆ ಬಂದಿದೆ.
ಮಾವಿನಕಟ್ಟೆ ಆಸುಪಾಸಿನಲ್ಲಿ ಕಾಡುಕೊಣಗಳು ಸುತ್ತಾಡುತ್ತಾ ಇರುತ್ತದೆ. ನೀರು ಕುಡಿಯಲು ಬಂದಿರುವ ಕಾಡುಕೋಣಗಳ ಹಿಂಡಿನಲ್ಲಿದ್ದ ಮರಿ ನೀರಿಗೆ ಬಿದ್ದಿದೆ.
ವಿಡಿಯೋ ಇಲ್ಲಿದೆ…..
ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel