ಸುಳ್ಯ: ಮೂರ್ಜೆ ತರವಾಡು ಸಂಬಂಧ ಕುಟುಂಬಸ್ಥರ ಕುಟುಂಬ ಸಮ್ಮಿಲನ ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ನಡೆಯಿತು.
‘ಕುಟುಂಬ, ಧರ್ಮದೈವ, ದೇವರುಗಳ ಬಗ್ಗೆ ಅತಿಥಿಗಳು ವಿಚಾರ ಮಂಡನೆ ನಡೆಸಿದರು. ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಮೂರ್ಜೆ ಕುಟುಂಬಸ್ಥರು ಕುಟುಂಬ ಸಮ್ಮಿಲನದಲ್ಲಿ ಭಾಗವಹಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel