ಯುವಬ್ರೀಗೇಡ್ ವತಿಯಿಂದ ಮನೆ ಮನೆಯಲ್ಲಿ ಗಿಡ ನೆಡುವ ಕಾಯ೯ಕ್ರಮಕ್ಕೆ ಚಾಲನೆ.

June 5, 2019
1:58 PM

ಚೊಕ್ಕಾಡಿ: ವಿಶ್ವ ಪರಿಸರ ದಿನದಂದು ಗ್ರಾಮದಲ್ಲಿ ಹಸಿರೇ ಉಸಿರಾಗಲಿ, ಉಸಿರೇ ಹಸಿರಾಗಲಿ ಎನ್ನುವ ಧ್ಯೇಯದೊಂದಿಗೆ ಮನೆ ಮನೆ  ಗಿಡ ನೆಡುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಲಾಯಿತು.

 

ಈ ಸಂದಭ೯ದಲ್ಲಿ ಯುವಬ್ರೀಗೇಡ್ ಸದಸ್ಯರಾದ ಪ್ರದೀಪ್ ಬೊಳ್ಳೂರು, ದೀಪಕ್ ಮಕ್ಕಟಿ, ರಾಜೇಶ್ ಅಂಬೆಕಲ್ಲು, ಅಭಿಲಾಶ್ ಕುಳ್ಳಾಂಪ್ಪಾಡಿ, ಮುರಳಿ ಪೈಲೂರು, ಪವನ್ ದೊಡ್ಡಡ್ಕ, ಪ್ರದಶ೯ನ್ ಕಟ್ಟದಮಜಲು , ಭರತ್ ಉರುಂಬಿ, ದೀಕ್ಷಿತ್ ಹಿರಿಯಡ್ಕ, ಗಿರೀಶ್ ಪಿಲಿಕಜೆ, ವಿಕ್ಯಾತ್ ತಂಟೆಪ್ಪಾಡಿ, ಹಿತೇಶ್ ನಾಕೊ೯ಡು ಕೊಯಿಂಗುಳಿ, ದಿವೀನ್ ಹಿರಿಯಡ್ಕ, ಹರೀಶ್ ತಂಟೆಪ್ಪಾಡಿ, ಸುಂದರ ಕಲ್ಲಾಜೆ ಮೊದಲಾದವರು  ಉಪಸ್ಥಿತರಿದ್ದರು.

 

 

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ- ಸದ್ಯ ಮಾರುಕಟ್ಟೆ ಸ್ಥಿರ | ರಬ್ಬರ್‌ ಧಾರಣೆ ಇಳಿಕೆಯ ಹಾದಿ
March 7, 2026
3:02 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-03-2026 | ಕರಾವಳಿಯಲ್ಲಿ ಮೋಡ–ಮಳೆಯ ಸುಳಿವು | ಜೋರು ಮಳೆಯ ಲಕ್ಷಣವಿಲ್ಲ
March 7, 2026
2:12 PM
by: ಸಾಯಿಶೇಖರ್ ಕರಿಕಳ
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ
March 7, 2026
11:36 AM
by: ಮಿರರ್‌ ಡೆಸ್ಕ್
ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..
March 7, 2026
7:29 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror