ಸುಳ್ಯ: ಪೈಚಾರು ಸುಬ್ರಹ್ಮಣ್ಯ ರಸ್ತೆಯ ಆರ್ತಾಜೆ ಎಂಬಲ್ಲಿ ರಸ್ತೆಯಲ್ಲಿಯೇ ಮಳೆ ನೀರು ನಿಂತು ತೀವ್ರ ತೊಂದರೆ ಉಂಟಾಗುತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕೆಸರು ನೀರು ನಿಂತ ಕಾರಣ ಪಾದಚಾರಿಗಳಿಗೆ ಹಾಗೂ ಶಾಲಾ ಮಕ್ಕಳಿ ಗೆ ನಡೆದಾಡಲು ರಸ್ತೆ ಇಲ್ಲದಂತಾಗಿದ್ದು ಈ ರಸ್ತೆಯಲ್ಲಿ ಹೋಗುವ ಪಾದಚಾರಿಗಳಿಗೆ ದಿನನಿತ್ಯ ವಾಹನ ಹೋಗುವಾಗ ಕೆಸರಿನ ಅಭಿಷೇಕ ವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel