ಬೆಳ್ಳಾರೆ: ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ನ.26ರಂದು ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
Advertisement
ಸಹಶಿಕ್ಷಕಿ ಸಹನಾ ಬಿ ಬಿ ಸಂವಿಧಾನದ ಪರಿಚಯ ಮಾಡಿದರು. ಮುಖ್ಯಗುರು ಎಂ ಎಸ್ ಶಿವರಾಮ ಶಾಸ್ತ್ರಿರವರು ಕಾರ್ಯಕ್ರಮವನ್ನು ಸ್ವಾಗತಿಸಿ, ಸಂವಿಧಾನದ ಪೂರ್ವಪೀಠಿಕೆಯನ್ನು ಬೋಧಿಸಿದರು. 320 ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಜರಿದ್ದರು.
Advertisement
ಜಿಲ್ಲಾಯುವ ಸಂಸತ್ತು ಸ್ಪರ್ಧೆ ಮತ್ತು ತಾಲೂಕು ಇಐಅ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಹಶಿಕ್ಷಕರಾದ ರಾಘವೇಂದ್ರ ಕೆ. ವಂದಿಸಿದರು. ಕಾರ್ಯಕ್ರಮವನ್ನು ದೈ.ಶಿ.ಶಿಕ್ಷಕರಾದ ಹರಿಪ್ರಸಾದ್ ರೈ ಜಿ ನಿರೂಪಿಸಿದರು.
Advertisement
ಬಾಳಿಲ
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement