ಸುಳ್ಯ: ತಾನು ಮುಂದಿರಿಸಿದ ಅಭಿವೃದ್ಧಿ ಅಜೆಂಡಾವನ್ನು ಮೆಚ್ಚಿ ಮತದಾರರು ಬೆಂಬಲ ನೀಡುವ ಗಟ್ಟಿ ವಿಶ್ವಾಸ ಇದೆ ಎನ್ನುತ್ತಾರೆ ಆರನೇ ವಾರ್ಡ್ ಬೀರಮಂಗಲದ ಬಿಜೆಪಿ ಅಭ್ಯರ್ಥಿ ಯತೀಶ್ ಕುಮಾರ್ ಕೆ.ಸಿ. ನಿರಂತರ ಪ್ರಚಾರದ ಮೂಲಕ ಪ್ರತಿ ಮತದಾರನ ಭೇಟಿ ಮಾಡಿ ತನ್ನ ಅಭಿವೃದ್ಧಿ ಆಶಯವನ್ನು ಮುಂದಿಟ್ಟಿದ್ದೇನೆ. ಜನರು ಬೆಂಬಲಿಸುತ್ತಾರೆ ಮತ್ತು ಗೆಲ್ಲುವ ವಿಶ್ಚಾಸ ಇದೆ ಎನ್ನುತ್ತಾರೆ ಅವರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel