ಸುಳ್ಯ: ಶುಕ್ರವಾರ ಬೆಳಗ್ಗೆ ಕಳೆದ 24 ಗಂಟೆಗಳಲ್ಲಿ ವಿವಿಧ ಕಡೆ ದಾಖಲಾದ ಮಳೆಯ ವಿವರ (ಮಿ.ಮೀ.ಗಳಲ್ಲಿ) ಹವಾಮಾನ ಆಸಕ್ತರ ಮಳೆ ಲೆಕ್ಕ ಗ್ರೂಪಿನಿಂದ..
ಕೊಲ್ಲಮೊಗ್ರ: : 05 ಮಿ.ಮೀ
ಚೆಂಬು : 09 ಮಿ.ಮೀ
ತೊಡಿಕಾನ: : 09 ಮಿ.ಮೀ
ಕಮಿಲ(ಪುಚ್ಚಪ್ಪಾಡಿ) : 11 ಮಿ.ಮೀ
ಹಾಲೆಮಜಲು: : 12 ಮಿ.ಮೀ
ಕಲ್ಲಾಜೆ: : 15 ಮಿ.ಮೀ
ಬಾಳಿಲ: : 22 ಮಿ.ಮೀ
ಅಡೆಂಜ – ಉರುವಾಲು : 47 ಮಿ.ಮೀ
ಕೆಲಿಂಜ(ವಿಟ್ಲ) : : 72 ಮಿ.ಮೀ
ಪಡ್ರೆ (ವಾಣಿನಗರ-ಪೆರ್ಲ): – ಮಿ.ಮೀ
ಕಡಬ : – ಮಿ.ಮೀ
ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರು ನಡೆಸುವ ಮಳೆಯೊಂದಿಗೆ ಮಾತುಕತೆ ಹೀಗಿದೆ…
ಮಳೆಯೊಂದಿಗೆ ಮಾತುಕತೆ :
ಅಕ್ಟೋಬರ್ ತಿಂಗಳ ಒಟ್ಟು ಮಳೆ 583 ಮಿ.ಮೀ ( ಕಳೆದ ವರ್ಷ 248 ಮಿ.ಮೀ.)
ಅಕ್ಟೋಬರ್ ತಿಂಗಳ ಅಂತ್ಯಕ್ಕೆ ವರ್ಷದ ಒಟ್ಟು ಮಳೆ.. 4554 ಮಿ.ಮೀ.( ಕಳೆದ ವರ್ಷ 4878 ಮಿ.ಮೀ.)
ಸರಾಸರಿ ( ಮಿ.ಮೀ.ಗಳಲ್ಲಿ )
1976 – 2000 = 374
2001 – 2019 = 317
1976 – 2019 = 350
ಗರಿಷ್ಟ = 955 (1999)
ಕನಿಷ್ಟ = 032 (2017)
ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ – 173 ಮಿ.ಮೀ.( 12/10/2002)
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement