ಸುಳ್ಯ: ತಾಲೂಕಿನ ವಿವಿದೆಡೆ ಗುರುವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಗುತ್ತಿಗಾರು, ಪಂಜ ಸೇರಿದಂತೆ ವಿವಿದೆಡೆ ಮಳೆಯಾಗಿದೆ.
Advertisement
ವಿವಿದೆಡೆ ಗುರುವಾರ ಸುರಿದ ಮಳೆ ಲೆಕ್ಕ ಹೀಗಿದೆ (ಕೃಪೆ: ಮಳೆ ಲೆಕ್ಕ -ವ್ಯಾಟ್ಸಪ್ ಗ್ರೂಪು)
Advertisement
ಕಲ್ಲಾಜೆ : 26 ಮಿಮೀ
ಹಾಲೆಮಜಲು : 15 ಮಿಮೀ
Advertisement
ಕಮಿಲ-ಪುಚ್ಚಪ್ಪಾಡಿ : 11 ಮಿಮೀ
ಕೊಲ್ಲಮೊಗ್ರ : 2.5 ಮಿಮೀ
Advertisement
ಕಡಬ : 1 ಮಿಮೀ ಮಳೆ
ಬಾಳಿಲ, ಅಡೆಂಜ- ಉರುವಾಲು ಸೇರಿದಂತೆ ವಿವಿದೆಡೆ ಹನಿ ಮಳೆಯಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement