ವಿಶಾಖಾ ಮಳೆ ಪಿಶಾಚಿ ಹಿಡಿದ ಹಾಗೆ……

November 7, 2019
10:08 AM
ಸುಳ್ಯ : ವಿಶಾಖಾ ಮಳೆ ಬಂದರೆ ವಿಷಜಂತು, ಹುಳ ಹುಪ್ಪಟೆಗಳ ಪ್ರಮಾಣ ಹೆಚ್ಚಾಗಿ ಕೃಷಿ ಚಟುವಟಿಕೆಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದು ಹಿರಿಯರ ಮಾತು.
ವಿಶಾಖಾ ನಕ್ಷತ್ರದ ಮೊದಲ ದಿನವಾದ ನಿನ್ನೆ ಸುಳ್ಯ ತಾಲೂಕಿನಾದ್ಯಂತ ಸಿಡಿಲಬ್ಬರದ ಭರ್ಜರಿ ಮಳೆ ಸುರಿಯಿತು.
ದಾಖಲಾದ ಮಳೆಯ ವಿವರ ಇಂತಿದೆ ( ಮಿ ಮೀ ಗಳಲ್ಲಿ ) ( ಮಳೆ ಲೆಕ್ಕ ವ್ಯಾಟ್ಸಪ್ ಗ್ರೂಪಿನಿಂದ)
ಹಾಲೆಮಜಲಿನಲ್ಲಿ ಗರಿಷ್ಟ :  120
ಕಮಿಲ-ಪುಚ್ಚಪ್ಪಾಡಿ          : 86
ತೊಡಿಕಾನ                      : 59
ಕಲ್ಲಾಜೆ                           : 52
ಚೆಂಬು                            : 41
ಕಡಬ                             : 29.5
ಕೊಲ್ಲಮೊಗ್ರ                    :  28
ಕಲ್ಮಡ್ಕ                           :  24
ಬಾಳಿಲ                           : 14
ಅಡೆಂಜ-ಉರುವಾಲು        : 08 ಮಿ.ಮೀ ಮಳೆ ದಾಖಲಾಗಿದೆ
ಬಳ್ಪ, ಪಂಜ, ಎಣ್ಮೂರು, ಮರ್ಕಂಜ,  ಮುಂತಾದ ಕಡೆಗಳಲ್ಲಿ ಕೂಡಾ ಉತ್ತಮ ಮಳೆಯಾಗಿರುವ ವರದಿಯಿದೆ. ನಿಖರವಾದ ಮಾಹಿತಿ ಲಭ್ಯವಿಲ್ಲ.

ಬರಹ :

ಪಿ ಜಿ ಎಸ್ ಎನ್ ಪ್ರಸಾದ್ ಬಾಳಿಲ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ
September 21, 2026
12:57 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ
September 20, 2026
3:13 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ
September 20, 2026
10:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror