ವಿಶ್ವಕಪ್ ಕ್ರಿಕೆಟ್ – ಭಾರತಕ್ಕೆ ಭರ್ಜರಿ ಜಯ

June 5, 2019
11:00 PM

ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ ಲಭಿಸಿದೆ. ತನ್ನ ಪ್ರಥಮ ಪಂದ್ಯದಲ್ಲಿ ಆರು ವಿಕೆಟ್ ಗಳ ಜಯದೊಂದಿಗೆ ಭಾರತ ಐಸಿಸಿ ವಿಶ್ವಕಪ್ ನ ಅಭಿಯಾನ ಆರಂಭಿಸಿದೆ‌.

Advertisement

ದಕ್ಷಿಣ ಆಫ್ರಿಕಾ ನೀಡಿದ 228 ರನ್ ಗಳ ಗುರಿಯನ್ನು ಬೆಂಬೆತ್ತಿದ ಭಾರತ 47.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಭರ್ಜರಿ ಶತಕ ಗಳಿಸಿದ ರೋಹಿತ್ ಶರ್ಮ ಭಾರತದ ಜಯದ ರುವಾರಿಯಾದರು. ರೋಹಿತ್ ಶರ್ಮ ಔಟಾಗದೆ 122 ರನ್ ಗಳಿಸಿದರು. ಮಹೇಂದ್ರ ಸಿಂಗ್ ಧೋನಿ 34, ಕೆ.ಎಲ್.ರಾಹುಲ್ 26, ವಿರಾಟ್ ಕೊಹ್ಲಿ 18, ಶಿಖರ್ ಧವನ್ 8 ಮತ್ತು ಹಾರ್ದಿಕ್ ಪಾಂಡ್ಯ ಓಟಾದಗದೆ 15 ರನ್ ಗಳಿಸಿದರು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2025-26ನೇ ಹಣಕಾಸು ವರ್ಷ | ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 7.8 ಶೇ ಏರಿಕೆ
August 30, 2025
7:35 AM
by: The Rural Mirror ಸುದ್ದಿಜಾಲ
ಜಮ್ಮು, ಉತ್ತರ ಪಂಜಾಬ್ ನಲ್ಲಿ ಪ್ರವಾಹ | ಪರಿಹಾರಕ್ಕೆ ಭಾರತೀಯ ವಾಯುಪಡೆ ಕಾರ್ಯಾಚರಣೆ ಆರಂಭ
August 28, 2025
8:26 PM
by: The Rural Mirror ಸುದ್ದಿಜಾಲ
ಧರ್ಮ ತತ್ವದ ವಿಚಾರ ಮಾಡದ ಹೊರತು, ವಿಶ್ವಕ್ಕೆ ಕೊಡುಗೆ ನೀಡಲು ಸಾಧ್ಯವಿಲ್ಲ -ಮೋಹನ್‌ ಭಾಗವತ್
August 28, 2025
11:41 AM
by: The Rural Mirror ಸುದ್ದಿಜಾಲ
1175.07 ಲಕ್ಷ ಮೆಟ್ರಿಕ್ ಟನ್ ಗೋಧಿ ಉತ್ಪಾದನೆ ದಾಖಲು | ದೇಶದಲ್ಲಿ ಸಾಕಷ್ಟು ಗೋಧಿ ಲಭ್ಯತೆ | ಗೋಧಿ ದಾಸ್ತಾನು ಮಿತಿ ಪರಿಷ್ಕರಿಸಲು ನಿರ್ಧಾರ
August 28, 2025
11:30 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group