ಸುಳ್ಯ: ನಗರ ಪಂಚಾಯತ್ ಚುನಾವಣೆ ಪ್ರಚಾರದ ಆರಂಭಕ್ಕೆ ಶೆ.50 ರಷ್ಟು ಗೆಲುವಿನ ವಿಶ್ವಾಸ ಇತ್ತು. ಚುನಾವಣಾ ಪ್ರಚಾರ ಮುಗಿದಾಗ ಶೇ.100 ರಷ್ಡು ಗೆಲುವಿನ ವಿಶ್ವಾಸ ಇದೆ. ವಾರ್ಡ್ ನಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು 10ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ವಿನಯಕುಮಾರ್ ಕಂದಡ್ಕ ಸುಳ್ಯನ್ಯೂಸ್.ಕಾಂ ಜೊತೆ ಹೇಳಿದರು.
ನ.ಪಂ.ಚುನಾವಣೆಯಲ್ಲಿ ಆರಂಭದಿಂದಲೇ ಗಮನ ಸೆಳೆದ 10ನೇ ವಾರ್ಡ್ ನಲ್ಲಿ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಕಣಕ್ಕಿಳಿದಾಗ ವಾರ್ಡ್ ಗೆ ವಿಶೇಷ ರಂಗು ಬಂದಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel