ಶ್ರೀಲಂಕಾ ತಲಪಿತು ನೈರುತ್ಯ ಮುಂಗಾರು ಮಾರುತ

June 3, 2019
11:26 PM

ಸುಳ್ಯ: ಮಳೆಗಾಲದ ಮುನ್ಸೂಚನೆ ದೊರೆತಿದೆ. ತೀರಾ ತಡವಾಗಿ ಈ ಬಾರಿ ಮುಂಗಾರು ಪ್ರವೇಶ ಮಾಡುತ್ತಿದೆ. ಇದೀಗ ಶ್ರೀಲಂಕಾಕ್ಕೆ ನೈರುತ್ಯ ಮುಂಗಾರು ಮಾರುತ ಪ್ರವೇಶ ಮಾಡಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಸಾಮಾನ್ಯವಾಗಿ ಮೇ 25 ರ ಸುಮಾರಿಗೆ ಮಧ್ಯ ಶ್ರೀಲಂಕಾವರೆಗೂ ತಲುಪಬೇಕಾದ ನೈರುತ್ಯ ಮುಂಗಾರು ಮಾರುತ ಈ ಬಾರಿ 8 – 10 ದಿನ ತಡವಾಗಿ  ತಲುಪಿದೆ. ಸ್ಕೈಮೆಟ್ ಮುನ್ಸೂಚನೆಯ ಪ್ರಕಾರ ಜೂನ್ 7 ರ ಸುಮಾರಿಗೆ ದಕ್ಷಿಣ ಕೇರಳ ಪ್ರವೇಶಿಸಬಹುದು.

( ಮಾಹಿತಿ – ಪಿ ಜಿ ಎಸ್ ಎನ್ ಪ್ರಸಾದ್ / ಸಾಯಿಶೇಖರ್ ಕರಿಕಳ )

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು
August 18, 2026
7:33 AM
by: ದ ರೂರಲ್ ಮಿರರ್.ಕಾಂ
‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ
August 18, 2026
7:25 AM
by: ದ ರೂರಲ್ ಮಿರರ್.ಕಾಂ
ಕಾಡು ಪ್ರಾಣಿಗಳ ಹಾವಳಿ: ಕೃಷಿಕರು ಪಾಠ ಕಲಿಯದಿದ್ದರೆ ಕೃಷಿ ಭೂಮಿಯೇ ಉಳಿಯದು
August 17, 2026
8:07 PM
by: ದ ರೂರಲ್ ಮಿರರ್.ಕಾಂ
ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror