ಸುಳ್ಯ: ಸರಕಾರ ಘೋಷಿಸಿರುವ ಸಾಲಮನ್ನಾ ಯೋಜನೆಯ ಮೊತ್ತ ರೈತರ ಖಾತೆಗೆ ಜಮೆ ಮಾಡಲು ಇಲಾಖೆಯು ಸಹಕಾರಿ ಸಂಘಗಳಿಗೆ ಪುನಃ ನೀಡಿರುವ ಎಡಿಟಿಂಗ್ ಬಗ್ಗೆ ವಿವರ ತಿಳಿಯಲು ತಾಲೂಕು ರೈತ ಸಂಘದ ಸದಸ್ಯರು ತಹಶೀಲ್ದಾರ್ ಭೇಟಿ ಮಾಡಿದರು.
ಇದಕ್ಕೆ ಕೂಡಲೆ ಸ್ಪಂದಿಸಿ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಸುಳ್ಯ ಸಿ ಎ ಬ್ಯಾಂಕ್ ನ ವ್ಯವಸ್ಥಾಪಕರನ್ನು ಕರೆಯಿಸಿ ವಿವರ ನೀಡುವಂತೆ ತಿಳಿಸಿದರು. ಈ ಸಂಧರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು , ಸದಸ್ಯರಾದ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಹರೀಶ್ ಕೊಯಿಂಗಾಜೆ, ದಿನೇಶ ನಾಗಪಟ್ಟಣ, ಧರ್ಮಪಾಲ ಗೌಡ ಕೊಯಿಂಗಾಜೆ, ದಯಾನಂದ ಪಾತಿಕಲ್ಲು, ಪಿ. ಎಂ. ರಫೀಕ್ , ದಿವಾಕರ ಪೈ ಆರಂಬೂರು ಮತ್ತಿತರರು ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel