ಪುತ್ತೂರು: ಕಲಾರಾಧನೆಯೊಂದಿಗೆ ಬಹಳ ಅರ್ಥಪೂರ್ಣವಾಗಿ ಸುನಾದ ಸಂಗೀತ ಕಲಾ ಶಾಲೆ, ಪುತ್ತೂರು ವಿಜಯದಶಮಿಯಂದು ಗುರು ಸಂಸ್ಮರಣಾ ಕಾರ್ಯಕ್ರಮವನ್ನು ಕೈಗೊಂಡಿತು.
Advertisement
ಕರ್ನಾಟಕ ಕಲಾಶ್ರೀ ಕಾಂಚನ ವಿ ಸುಬ್ಬರತ್ನಂ ಇವರ ಸ್ಮರಣಾರ್ಥವಾಗಿ ಅವರ ಶಿಷ್ಯರಾದ ಕಲಾ ಶಾಲೆಯ ಗುರುಗಳಾದ ಕಾಂಚನ ಎ ಈಶ್ವರ ಭಟ್ ಇವರು ಪುತ್ತೂರಿನ ಸುನಾದ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ವೀಣಾವಾದನ ಕಛೇರಿಯನ್ನು ಆಯೋಜಿಸಿದ್ದರು. ವಿದುಷಿ ಮೈಸೂರು ಎಸ್ ರಾಜಲಕ್ಷ್ಮೀ ಇವರಿಂದ ಕಾರ್ಯಕ್ರಮ ನಡೆಯಿತು. ಇವರಿಗೆ ವಿದ್ವಾನ್ ಜಿ ಎಸ್ ರಾಮಾನುಜಂ ಮೈಸೂರು ಮೃದಂಗದಲ್ಲಿ ಹಾಗು ವಿದ್ವಾನ್ ವಿ ಎಸ್ ರಮೇಶ್ ಘಟಂ ನಲ್ಲಿ ಸಾಥ್ ನೀಡಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement