ಸುಳ್ಯ: ಈ ಹಿಂದೆ ಸುಳ್ಯದಲ್ಲಿ ಪಿಎಸ್ ಐ ಆಗಿದ್ದು ಬಂಟ್ವಾಳದ ಟ್ರಾಫಿಕ್ ಠಾಣಾ ಪಿ.ಎಸ್.ಐ. ಆಗಿ ವರ್ಗಾವಣೆ ಹೊಂದಿದ್ದ ಮಂಜುನಾಥ್ ಅವರು ವೃತ್ತ ನಿರೀಕ್ಷಕರಾಗಿ ಭಡ್ತಿ ಹೊಂದಿದ್ದಾರೆ.
ಸುಳ್ಯ ಠಾಣಾ ಎಸ್.ಐ.ಆಗಿದ್ದ ಮಂಜುನಾಥ್ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಂಟ್ವಾಳ ಟ್ರಾಫಿಕ್ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.
ಪ್ರಸ್ತುತ ಅವರನ್ನು ಬೆಂಗಳೂರು ಸಿ.ಐ.ಡಿ.ಸರ್ಕಲ್ ಇನ್ಸ್ ಪೆಕ್ಟರ್ ಅಗಿ ಮುಂಬಡ್ತಿಯಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel