ಸುಳ್ಯ:-ಎಸ್ ಕೆ ಎಸ್ ಎಸ್ ಎಸ್ ವಿಖಾಯ ತಂಡದಿoದ ಮನೆ ನಿರ್ಮಾಣ

August 16, 2019
10:00 AM

ಸುಳ್ಯ. ಕಳೆದ ವಾರ ಸುರಿದ ಭಾರಿ ಗಾಳಿ ಮಳೆಗೆ ಮಂಡೆಕೋಲು ಗ್ರಾಮದ ಕನ್ಯಾನ ಎಂಬಲ್ಲಿ ಬಾಬು ಮುಗೇರ ಎಂಬುವವರು ವಾಸವಿದ್ದ ಮನೆಯೊಂದು ಧಾರಶಾಹಿಯಾಗಿತ್ತು. ಸೂರು ಕಳೆದುಕೊಂಡ ಕುಟುಂಬವು ಅದೇ ಮುರಿದುಬಿದ್ದ ಮನೆಗೆ ಪ್ಲಾಸ್ಟಿಕ್ ಸುತ್ತಿ ಭಯದಲ್ಲಿ ದಿನದೂಡುತ್ತಿರುವ ವಿಷಯ ತಿಳಿದ ಎಸ್.ಕೆ.ಎಸ್.ಎಸ್‌.ಎಫ್ ವಿಖಾಯ ತಂಡ ತಾತ್ಕಾಲಿಕ ಮನೆ ನಿರ್ಮಿಸಿ ಕೊಟ್ಟಿದೆ. ಸುಳ್ಯ ವಲಯ ಮಂಡೆಕೋಲು ಶಾಖೆ ಎಸ್.ಕೆ.ಎಸ್.ಎಸ್‌.ಎಫ್ ವಿಖಾಯ ಸ್ವಯಂ ಸೇವಕ ಸಂಘದ ಮತ್ತು ಮಂಡೆಕೋಲು ಗ್ರಾಮದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂರ್ಣಚಂದ್ರ ಕಣೇಮರಡ್ಕ ನೇತೃತ್ವದಲ್ಲಿ ಆ ಕುಟುಂಬಕ್ಕೆ ತಂಗಲು ತಾತ್ಕಾಲಿಕ ಮನೆ ಸ್ವ ಖರ್ಚಿನಿಂದಲೆ ನಿರ್ಮಾಣ ಮಾಡಿ ಕೊಟ್ಟಿತ್ತು. ಎಸ್.ಕೆ‌.ಎಸ್‌.ಎಸ್.‌ಎಫ್ ಮಂಡೆಕೋಲು ಶಾಖೆ ವಿಖಾಯ ಚಯರ್ಮೇನ್ ಸಮದ್ ತೋಟಪ್ಪಾಡಿ ಸದಸ್ಯರಾದ ಕಬೀರ್ ತೈವಳಪ್ಪ್, ಜಂಶೀರ್ ಶಾಲೆಕ್ಕಾರ್, ಜಮಾಲ್ ಶಾಲೆಕ್ಕಾರ್, ಸಿರಾಜ್ ಶಾಲೆಕ್ಕಾರ್, ಖಲೀಲ್ ಮಂಡೆಕೋಲು, ಸಿದ್ದೀಕ್ ಮಾರ್ಗ, ಸಿರಾಜ್ ಮಾರ್ಗ, ಫೈಝಲ್ ಮಾರ್ಗ, ಅಝೀಝ್ ಶಾಲೆಕ್ಕಾರ್, ಇಕ್ಬಾಲ್ ಮಾರ್ಗ, ನೌಷಾದ್ ಮಾರ್ಗ, ಹಿಶಾನ್ ದೊಡ್ಡಮನೆ ರಶೀದ್ ಗುರುವಮೊಟ್ಟೆ, ಸಿನಾನ್ ಮಾರ್ಗ, ಹಸನ್ ಸಿಮಾನ್ ಮಾರ್ಗ, ಮತ್ತಲಿಬ್ ಖಜಾಲಂ, ಖಲಂದರ್ ಶಾ ಬಳ್ಳಕಜೆ, ನಾಸಿರ್ ದೊಡ್ಡಮನೆ, ಜಾಬಿರ್ ನೂಮ, ಮನಾಫ್ ಮಾರ್ಗ,ಉಮ್ಮರ್ ಮಾರ್ಗ, ಹುಸೈನ್ ದಿನಾರ್, ರಮೀಝ್ ಗುರುವಮೊಟ್ಟೆ, ಅಸ್ಲಂ ಮೈಲಟ್ಟಿಪ್ಪಾರೆ, ಮೊಯ್ದೀನ್ ಮಾರ್ಗ, ಭಾತಿಷ್ ಮಾರ್ಗ, ವಹಾಬ್ ತೈವಳಪ್ಪ್, ಫಾರಿಸ್ ತೈವಳಪ್ಪ್,ಆರಿಸ್ ಬಳ್ಳಕಜೆ ಮತ್ತು ಸ್ಥಳೀಯರಾದ ಅಪ್ಪಕುಂಞಿ ಕನ್ಯಾನ, ನಾರಾಯಣ ಕೊಡಂಚಡ್ಕ ,ಕುಂಞಿಕಣ್ಣ ಕನ್ಯಾನ, ಪ್ರಕಾಶ್ ತೊಟಂಪಾಡಿ ,ರಾಘವ ಕನ್ಯಾನ, ಪ್ರತಾಪ ಕನ್ಯಾನ ರಮೇಶ್ ಶಾಲಾ ಬಳಿ ,ಪ್ರದೀಪ್ ಮಾವಂಜಿ, ರವಿ ಕನ್ಯಾನ, ಹರಿಪ್ರಸಾದ್ ಕನ್ಯಾನ,ಅಶೋಕ್ ಮಾವಂಜಿ,ಪ್ರಮೋದ್ ಮಾವಂಜಿ, ಶೇಖರ್ ಕಣೆಮರಡ್ಕ, ನಾರಾಯಣ ಅಟೊ, ಚಂದ್ರಶೇಖರ್ ಸಿ.ಪಿ , ಯೋಶದ ಕನ್ಯಾನ, ಶಾರದ ಕನ್ಯಾನ, ಶಿವ ಪ್ರಸಾದ್ ಕಣೆಮರಡ್ಕ,ಶಶಿಧರ ಮಾವಜಿ, ಶ್ರೀಧರ ಆಟೊ,ಶುಭಕರ ಬೊಳುಗಲ್ಲು, ಮುತ್ತುರಾಜ ಮಂಡೆಕೊಲು ,ಕುಶಲ ಅಂಗಡಿ ,ಯೋಗಿಶ್ ಕನ್ಯಾನ ಮೊದಲಾದವರು ಭಾಗವಹಿಸಿದ್ದರು.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆಗೆ ಎಲೆಚುಕ್ಕಿ-ಹಳದಿ ಎಲೆರೋಗ | ಸಂಕಷ್ಟದಲ್ಲಿರುವ ಅಡಿಕೆ ಕೃಷಿಕರ ನೆರವಿಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮನವಿ |
November 27, 2024
9:13 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 27-11-2024 | ಮೋಡದ ವಾತಾವರಣ | ಕೆಲವು ಕಡೆ ಮಳೆ ಸಾಧ್ಯತೆ |
November 27, 2024
2:30 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಮೇಲೆ ಕ್ಯಾನ್ಸರ್‌ ಅಪವಾದ | ಕ್ಲಿನಿಕಲ್‌ ಟ್ರಯಲ್‌ ಹೇಗೆ ಮಾಡುವುದು..? | ಪರಿಶುದ್ಧವಾದ ಅಡಿಕೆ ಯಾವುದು..?
November 27, 2024
7:40 AM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
November 27, 2024
7:03 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror