ಸುಳ್ಯದ ಕಲಾ ಲಹರಿ ತಂಡದಿಂದ ಚಾರಣ

June 17, 2019
10:30 AM

ಸುಳ್ಯ: ಚಾರಣ ಎಂದರೆ ಎಲ್ಲಾ ಕಷ್ಟ ನೋವುಗಳನ್ನು ಮರೆತು ಮಳೆ, ಚಳಿಯಲ್ಲಿ, ಕಾಡು ಗುಡ್ಡಗಳನ್ನು ಯಾವುದೇ ಭಯ ಪಡದೆ ಗುಡ್ಡವೇರಲು  ಇಷ್ಟ ಪಡುವವರು ಅಂದರೆ ಸುಳ್ಯದ ಕಲಾ ಲಹರಿ ತಂಡ.

Advertisement
Advertisement
Advertisement

ಸುಳ್ಯ ತಾಲೂಕಿನ ಹಲವು ಕಡೆ ಸಂಸ್ಕೃತಿಕ ಕಾರ್ಯಮದಲ್ಲಿ ತನ್ನದೇ ಅದ ಕಲೆ ಪ್ರದರ್ಶಿಸುವವರು ಹಾಗೂ ರಜೆಯ ಮಜವನ್ನು ಪಡೆಯಲು ತಮ್ಮ ತಮ್ಮ ಸ್ನೇಹಿತರೊಡನೆ ಅಲ್ಲದೆ ಊರಿನ ಹಿರಿಯರೊಡನೆ ಸ್ನೇಹ ಮನೋಭಾವನೆಯನ್ನು ತುಂಬಿ ಹೊರಡುವ ಈ ತಂಡ ಈ ಬಾರಿ ಜೂ 16 ರಂದು ಉಬರಡ್ಕ ಗ್ರಾಮದ ಪೂಮಲೆ ಬೆಟ್ಟಕ್ಕೆ ಚಾರಣ ಕೈಕೊಂಡಿತು. ಇದರಲ್ಲಿ   ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿದ್ದು ಅವರೆಲ್ಲಾ ವಿದ್ಯಾರ್ಥಿ ಜೇವನದಲ್ಲಿ ಪುಸ್ತಕದ ವಿಷಯಗಳನ್ನು ಅಲ್ಲದೆ ಇತರ ಎಲ್ಲಾ ಸಂಸ್ಕೃತಿಕ ಚಟುವಟಿಕೆಯಲ್ಲಿ ತಮ್ಮನು ತೊಡಗಿಸಿಕೊಳ್ಳುವವರು ಎಂಬುದು ಸಂತಸದ ವಿಷಯ.

Advertisement

 

Advertisement

 

  • ಜಯದೀಪ್ ಕುದ್ಕುಳಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಡಿ.24 : ಕಮಿಲದಲ್ಲಿ ಪಾವಂಜೆ ಮೇಳದಿಂದ ಶ್ರೀದೇವಿ ಮಹಾತ್ಮ್ಯೆ ಯಕ್ಷಗಾನ ಬಯಲಾಟ
December 23, 2024
10:41 AM
by: The Rural Mirror ಸುದ್ದಿಜಾಲ
ಅ.27 | ಚೊಕ್ಕಾಡಿಯಲ್ಲಿ ನವರಾತ್ರಿ ವೈಭವಂ ಸಂಗೀತ ಕಛೇರಿ
October 26, 2024
10:46 PM
by: ದ ರೂರಲ್ ಮಿರರ್.ಕಾಂ
ಆ.26 | ಗುತ್ತಿಗಾರಿನ ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ |
August 25, 2024
11:32 AM
by: ದ ರೂರಲ್ ಮಿರರ್.ಕಾಂ
ವಿಜೃಂಭಣೆಯಿಂದ ನಡೆಯಲಿದೆ ಈ ಬಾರಿಯ ದಸರಾ ನಾಡಹಬ್ಬ ಆಚರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
August 13, 2024
10:26 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror