ಸುಳ್ಯ: ಬುಧವಾರ ಮಧ್ಯಾಹ್ನ ಸುಳ್ಯದಲ್ಲಿ ಮಳೆ ಸುರಿಯಿತು. ಬೆಳಗಿನಿಂದ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನದ ವೇಳೆಗೆ ಸುಮಾರು ಹತ್ತು ನಿಮಿಷಗಳಿಗೂ ಹೆಚ್ಚು ಸಮಯ ಮಳೆಯಾಯಿತು. ಬುಧವಾರ ಬೆಳಿಗ್ಗೆ ತುಂತುರು ಮಳೆಯಾಗಿತ್ತು.
ಅರಂತೋಡಿನಲ್ಲೂ ಉತ್ತಮ ಮಳೆಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel