ಸುಳ್ಯ. ಕಾರ್ಮಿಕ ಸಂಘಟನೆಯಾದ ಸಿಐಟಿಯು ವತಿಯಿಂದ ರಕ್ತದಾನಿಗಳ ತಂಡ ರಚಿಸಲಾಯಿತು. ಸುಳ್ಯದ ಅಂಬೆಟಡ್ಕ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಹಾಗು ರಕ್ತದಾನಿ ಪಿ.ಬಿ.ಸುಧಾಕರ ರೈ ಉದ್ಘಾಟಿಸಿ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ ,ಸಿ.ಐ.ಟಿ.ಯು ಅಧ್ಯಕ್ಷ ಜಾನಿ.ಕೆ.ಪಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ್ ಹೆಚ್.ಕೆ, ಕಾರ್ಮಿಕ ನಾಯಕರಾದ ಬಿಜು ಅಗಸ್ಟಿಯನ್ ,ಎನ್ ಶಿವರಾಮಗೌಡ, ವಿಶ್ವನಾಥ ನೆಲ್ಲಿಬಂಗಾರಡ್ಕ , ಶಿಲ್ಪಾಚಾರಿ ,ಕೃಷ್ಣ ಕೇರ್ಪಳ, ಇಸಾಕ್ ಸಾಹೇಬ್,ಮಹಮ್ಮದ್ ಅಲಿ ಕಲ್ಲುಗುಂಡಿ ,ಶ್ರೀಧರ್ ಕಡೆಪಾಲ ,ವಿ.ಆರ್.ಪ್ರಸಾದ್, ಸೈಮನ್ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement