ಸುಳ್ಯ: ಸ್ವಚ್ಛ ಸುಳ್ಯ ಅಭಿಯಾನದ 9 ನೇ ಕಾರ್ಯಕ್ರಮ ಸುಳ್ಯ ತಹಶೀಲ್ದಾರ್ ನೇತೃತ್ವದಲ್ಲಿ ಭಾನುವಾರ ನಡೆಯಿತು. ಸುಳ್ಯ ನಗರವನ್ನು ಸ್ವಚ್ಛ ಮಾಡುವ 9 ನೇ ಅಭಿಯಾನದಲ್ಲಿ ಪದ್ಮಶ್ರೀ ಗಿರೀಶ್ ಭಾರಧ್ವಾಜ್ ಭಾಗವಹಿಸಿದರು.
ಎರಡು ತಂಡಗಳಲ್ಲಿ ಕಾರ್ಯನಿರ್ವಹಿಸಿ ಕಾರ್ಯಕರ್ತರು ಒಂದು ತಂಡ ಹಳೆ ಗೇಟ್ ನಿಂದ ಪೈಚಾರ್ ವರೆಗೆ ನಡೆಯುವ ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದರೆ ಇನ್ನೊಂದು ತಂಡ ಪೈಚಾರಿನಿಂದ ಹಳೆಗೇಟ್ ವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel