ಸುಳ್ಯ: ಸ್ವಚ್ಛ ಸುಳ್ಯ ಆಂದೋಲನದ ಮೂಲಕ ಸುಳ್ಯ ನಗರವನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಸುಳ್ಯ ತಹಶೀಲ್ದಾರ್ ನೇತೃತ್ವದಲ್ಲಿ ಕೆಲಸ ಆರಂಭಗೊಂಡಿದೆ. ಭಾನುವಾರ ಹಳೆಗೇಟಿನಿಂದ ಜ್ಯೋತಿ ವೃತ್ತದವರೆಗೆ ಸುಳ್ಯ ತಹಶಿಲ್ದಾರರ ನೇತೃತ್ವದ ಸ್ವಚ್ಚತಾ ಆಂದೋಲನ ನಡೆಯಿತು.
ಸುಳ್ಯ ಲಯನ್ಸ್ ಕ್ಲಬ್ ಸಂಘಟನೆಯ ಪದಾಧಿಕಾರಿಗಳು ಸಹಿತ ಸ್ಥಳೀಯ ಪರಿಸರದ ವಿವಿಧ ಸಂಘಟನೆಗಳು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel