ಇವತ್ತು ಮಳೆ ಇದೆಯಂತೆ ಮಾರ್ರೆ…!

Advertisement
Advertisement

ಸುಳ್ಯ: ಇಂದು  ಮಡಿಕೇರಿ ಹಾಗೂ ತಮಿಳುನಾಡು ಕೇರಳ ಗಡಿ ಭಾಗಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ ಹಾಗೂ ಆಗುಂಬೆ ಸಹ ಮಳೆಯ ಸಾಧ್ಯತೆ ಇದೆ.

Advertisement

ಇನ್ನು ಸುಳ್ಯ, ಸುಬ್ರಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ಸಾಧಾರಣ , ತುಂತುರು ಮಳೆ ಸಾಧ್ಯತೆ ಇದೆ ಎಂದು ಹವಾಮಾನದ ವೆದರ್ ಮ್ಯಾಪ್ ತಿಳಿಸುತ್ತದೆ ಎಂದು ಸಾಯಿಶೇಖರ್ ಕರಿಕಳ ಹೇಳುತ್ತಾರೆ.

Advertisement
Advertisement

ಸಾಯಿಶೇಖರ್ , ಕರಿಕಳ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಇವತ್ತು ಮಳೆ ಇದೆಯಂತೆ ಮಾರ್ರೆ…!"

Leave a comment

Your email address will not be published.


*