ಬೆಳ್ತಂಗಡಿ: ನಾಡಿನ ಪುಣ್ಯಕ್ಷೇತ್ರಗಳಲ್ಲೊಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ಶ್ರೀ ಮಂಜುನಾಥ ಸ್ವಾಮಿಯ ವಿಷು ಜಾತ್ರೆ ಸಂಪನ್ನಗೊಳ್ಳಲಿದೆ.
ಮೇಷ ಸಂಕ್ರಮಣದ ದಿನವಾದ ಎ. 14 ರಂದುಧ್ವಜಾರೋಹಣ, 18 ರಂದು ವಸಂತಕಟ್ಟೆಉತ್ಸವ, 19ರಂದು ಕಂಚಿಮಾರುಕಟ್ಟೆಉತ್ಸವ, 20 ರಂದುಉದ್ಯಾನೋತ್ಸವ, 21 ರಂದುಕೆರೆಕಟ್ಟೆಉತ್ಸವ, 22 ರಂದುಚಂದ್ರಮಂಡಲ, ಗೌರಿಮಾರುಕಟ್ಟೆಉತ್ಸವ, 23 ರಂದು ಬ್ರಹ್ಮರಥೋತ್ಸವ, ಎ. 24 ರಂದುಅವಭೃತ, ಧ್ವಜಾರೋಹಣ ನೆರವೇರಲಿದೆ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel