ಕಡಬ: ಕಡಬ ಡಾ ಸುಬ್ರಹ್ಮಣ್ಯ ಭಟ್ ಅವರ ನೂತನ ಗೃಹಪ್ರವೇಶದ ಸಂದರ್ಭದಲ್ಲಿ ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇವರಿಂದ ” ಸುದರ್ಶನ ವಿಜಯ ” ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ರಾಮಚಂದ್ರ ಅರ್ಬಿತ್ತಾಯ, ಕೇಶವ ಬೈಪಡಿತ್ತಾಯ, ಜಯಪ್ರಕಾಶ ನಾಕೂರು ಮತ್ತು ಮುಮ್ಮೇಳದಲ್ಲಿ, ಪದ್ಮಾ ಆಚಾರ್ಯ, ವೀಣಾ ತಂತ್ರಿ, ಜಯಲಕ್ಷ್ಮಿ ಭಟ್, ಅಶ್ವಿನಿ ನಿಡ್ವಣ್ಣಾಯ, ಆಶಾಲತಾ ಕಲ್ಲೂರಾಯ, ಪದ್ಮಾ ಭಟ್ ಭಾಗವಹಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel