ಕಡಬ:ಒಕ್ಕಲಿಗ ಸೇವಾ ಸಂಘ ಕಡಬ ಇದರ ವತಿಯಿಂದ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದಿಂದ ಸಂತಸ್ತರಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕುಟುಂಬಗಳಿಗೆ ಕಡಬ ಒಕ್ಕಲಿಗ ಸೇವಾ ಸಂಘ ದಿಂದ ಸುಮಾರು ಒಂದು ಲಕ್ಷಕಿಂತಲೂ ಅಧಿಕ ಮೊತ್ತವನ್ನು ನಗದು ರೂಪದಲ್ಲಿ, ನೆರೆ ತಂತ್ರಸ್ತರ ಕೈಗೆ ನೇರವಾಗಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಯವರ ಸಮ್ಮುಖದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಡಬ ಒಕ್ಕಲಿಗ ಸಂಘದ ಜನಾರ್ದನ ಗೌಡ ಪಣೆಮಜಲು. ತಮ್ಮಯ್ಯ ಗೌಡ, ವಾಡ್ಯಪ್ಪ ಗೌಡ ಎರ್ಮಾಯಿಲ್, ಸತೀಶ್ ಎರ್ಕ, ನಾಗೇಶ್ ಕೈಕಂಬ, ತಿಮ್ಮಪ್ಪ ಗೌಡ ಪರ್ಲ, ಮಂಜುನಾಥ ಗೌಡ ಮರ್ದಾಳ, ಪೂವಪ್ಪ ಗೌಡ ಆಂತಿಬೆಟ್ಟು, ಸೀತಾರಾಮ್ ಪೊಸವಳಿಕೆ, ಜಯರಾಮ್ ಗೌಡ ಅರ್ತಿಲ, ಮೋಹನ್ ಕೊಡಿoಬಾಲ, ದುಗ್ಗಪ್ಪ ಗೌಡ ಸೂದ್ಲು , ಬಾಲಚಂದ್ರ ಗೌಡ ಮರ್ದಾಳ ಶ್ರೀಗಿರಿ ಗೌಡ ಸುಳ್ಯ, ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel