ಕಲ್ಮಡ್ಕ: ಕಲ್ಮಡ್ಕ ಸಹಕಾರಿ ಸಂಘದ ಆಶ್ರಯದಲ್ಲಿ ಅಡಿಕೆ ಮರವೇರುವ ಬೈಕ್ ಮಾದರಿಯ ಯಂತ್ರದ ಪ್ರಾತ್ಯಕ್ಷಿಕೆ ನಡೆಯಿತು.
ಹಲವಾರು ಕೃಷಿಕರು ಮತ್ತು ಕಾರ್ಮಿಕರು ಮರವೇರಿ ನೋಡಿ ಸಂಶಯಗಳಿಗೆ ಉತ್ತರ ಕಂಡುಕೊಂಡರು. ಈ ಸಂಧರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷರಾದ ಉದಯಕುಮಾರ ಬೆಟ್ಟ ಕೃಷಿಕಾರ ರಾಮಮೂರ್ತಿ ಪೈಲೂರು, ಪ್ರಸನ್ನ ಕುಂಞಹಿತ್ಲು,ಗಣೇಶ ಅಮೈ,ಕೈಲಾರ ಈಶ್ವರ ಭಟ್, ಸುರೇಶ್ಚಂದ್ರ ಕಲ್ಮಡ್ಕ, ಬೆಟ್ಟ ರಾಮ ಭಟ್,ಗಣೇಶ ಕೆರೆಕ್ಕೋಡಿ,ಮಧುಸೂದನ, ಶಿವಕುಮಾರ್ ಮಜಲಕರೆ, ಮುರಳೀ ಕೃಷ್ಣ ಚಳ್ಳಂಗಾರು, ನಡ್ಕ ಜಯರಾಜ್, ಸೋಮಣ್ಣ ನಾಯ್ಕ,ಲೋಕೇಶ, ಸೀನ ಕಾಯಾರ, ಸತ್ಯನಾರಾಯಣ ಮಾಯಿಪ್ಪಡ್ಕ , ಮುಂತಾದವರಿದ್ದು ಯಂತ್ರದ ಬಗ್ಗೆ ಮಾಹಿತಿ ಪಡಕೊಂಡರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel