ಸಂಪಾಜೆ : ರೋಯಲ್ ಗ್ರೂಪ್ ಕಲ್ಲುಗುಂಡಿ ಮತ್ತು ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್ ವತಿಯಿಂದ ಕಲ್ಲುಗುಂಡಿ ಮಸೀದಿ ವಠಾರ ದಲ್ಲಿ ಮೇ 31ರಂದು ಬೃಹತ್ ಇಫ್ತಾರ್ ಕೂಟ ನಡೆಯಿತು.
ಸಮಾರಂಭದಲ್ಲಿ ಎಮ್ .ಜೆ.ಎಮ್ ಕಮಿಟಿ ಅಧ್ಯಕ್ಷ ಎಮ್ .ಸಿ.ಅಬೂಬಕ್ಕರ್ ,ಕಾರ್ಯದರ್ಶಿ ರಫೀಕ್ ಕೆ.ಎಮ್ ,ಸುಳ್ಯ ತಾಲ್ಲೂಕು ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮದ್ ಸಂಪಾಜೆ,ಸುಳ್ಯ ಜಮ್ಯತುಲ್ ಫಲಾಹ್ ಅಧ್ಯಕ್ಷ ಅಬ್ಬಾಸ್ ಸಂಟ್ಯಾರ್,ಹಸೈನಾರ್, ಕೆ.ಎಮ್ .ಅಶ್ರಫ್,ರೋಯಲ್ ಫ್ರೆಂಡ್ಸ್ ಅಧ್ಯಕ್ಷ ಸಾಲಿ ಪೈಚಾರ್,ಚಟ್ಟೆಕಲ್ ಫ್ರೆಂಡ್ಸ್ ಅಧ್ಯಕ್ಷ ಹಸೈನ್ ,ಮಾಜಿ ಅಧ್ಯಕ್ಷ ರಾದ ಮಹಮ್ಮದ್ ಹಾಜಿ,ರಫೀಕ್ ಕೆ.ಎಮ್ , ರಜಾಕ್ ಸೂಪರ್,ರಫೀಕ್ ಕರಾವಳಿ, ಹನೀಫ್, ತಾಜುದ್ದೀನ್ ಅರಂತೋಡು ಮುಂತಾದವರು ಉಪಸ್ಥಿತರಿದ್ದರು . ಹಾಗೂ ಸಿರಾಜುಲ್ ಇಸ್ಲಾಂ ಕಮಿಟಿ ಮತ್ತು ಚಟ್ಟೆಕಲ್ ಸಮಿತಿ ಸದಸ್ಯರು ಸಹಕರಿಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕಲ್ಲುಗುಂಡಿ ಮಸೀದಿಯಲ್ಲಿ ಇಫ್ತಾರ್ ಕೂಟ"