ಜಾಲ್ಸೂರು: ಜಾಲ್ಸೂರು ಗ್ರಾಮದ ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಕಾಲಾವಧಿ ಕಾಲಾವಧಿ ಜಾತ್ರೆಗೆ ಶುಕ್ರವಾರ ಗೊನೆಮುಹೂರ್ತ ನೆರವೇರಿತು.
ಮೇ 5 ಮತ್ತು 6 ರಂದು ದೈವಗಳ ನೇಮ ನಡೆಯಲಿದೆ. ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕ ಸುಭಾಷ್ ರೈ, ನಿವೃತ್ತ ಪ್ರಧಾನ ಅರ್ಚಕ ನಾರಾಯಣ ರೈ ಕುಕ್ಕಂದೂರು, ರಾಧಾಕೃಷ್ಣ ಬಂಡಿಕೊಟ್ಟಿಗೆ, ಗಂಗಾಧರ ಗೌಡ ಮಾರಡ್ಕ, ಹುಲಿಮನೆ ಪುಟ್ಟಣ್ಣ ಗೌಡ,ಸತೀಶ್ ಕೊಮ್ಮೆಮನೆ, ಭಾಸ್ಕರ ಗೌಡ ಮುಂಗ್ಲಿಮನೆ ಉಪಸ್ಥಿತರಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕುಕ್ಕನ್ನೂರು ಜಾತ್ರೆಗೆ ಗೊನೆ ಮುಹೂರ್ತ"