ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆಮೂಹೂರ್ತ ನಡೆಯಿತು. ಎ.13ರಿಂದ ಏ.20ರ ತನಕ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ, ಸದಸ್ಯರಾದ ಮಾಲತಿ ಬೋಜಪ್ಪ ಗೌಡ, ಕೇಶವ ಪ್ರಸಾದ್ ಗುಂಡಿಗದ್ದೆ, ಕೆ.ಕೆ ಬಾಲಕೃಷ್ಣ ಕುಂಟು ಕಾಡು, ಜೀಣೋದ್ದಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ, ಮೇನೇಜರ್ ಆನಂದ ಕಲ್ಲಗದ್ದೆ, ಮಾಜಿ ವ್ಯವಸ್ಥಾಪ ನಾ ಸಮಿತಿ ಅಧ್ಯಕ್ಷ ಯು.ಎಂ.ಕಿಶೋರ್ ಕುಮಾರ್, ಸದಸ್ಯ ಕೆ.ಕೆ ನಾರಾಯಣ, ಭಜನಾ ಸಂಘದ ಅಧ್ಯಕ್ಷ ಜನಾರ್ಧನ ಬಾಳೆಕಜೆ ಹಾಗೂ ಭಕ್ತಾಧಿಗಳು ಹಾಜರಿದ್ದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement