ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ವಾರ್ಡ್ -3 (ಕೊಯಿಂಗೋಡಿ, ಕುದ್ಪಾಜೆ ನಾರಾಜೆ ಜಯನಗರ) ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಬೆಂಬಲಿತ ಅಭ್ಯರ್ಥಿ ಕಲಾಂದರ್ ಷಾ ಪ್ರಚಾರ ಪ್ರಚಾರ ಮಾಡಿದರು. ಟಾರ್ಚ್ ಚಿಹ್ನೆಗೆ ಮತ ನೀಡುವಂತೆ ಮನೆ ಮನೆ ಭೇಟಿ ನೀಡಿ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತದ ಅಭಿವೃದ್ಧಿಗಾಗಿ ಮತಯಾಚನೆ ಅಭಿಯಾನ ನಡೆಸಿದರು .
ಆಪ್ ಮುಖಂಡರಾದ ಬಶೀರ್ ಅರಂಬೂರು, ರಾಮಕೃಷ್ಣ ಬೀರಮಂಗಲ, ಸಂಶುದ್ದೀನ್, ಸಾಫ್ವಾನ್ ಪಿಲಿಕಲ್, ಸೆಬಾಸ್ಟಿಯನ್ ಜತೆಗಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನಪಂ ಚುನಾವಣೆ : ಆಮ್ ಆದ್ಮಿ ಪಾರ್ಟಿ ಬೆಂಬಲಿತ ಅಭ್ಯರ್ಥಿ ಕಲಾಂದರ್ ಷಾ ಪ್ರಚಾರ"