ನಪಂ ಚುನಾವಣೆ : ಬೂತ್ ಗಳಿಗೆ ತೆರಳಿದ ಶಾಸಕ ಅಂಗಾರ

Advertisement

ಸುಳ್ಯ: ನಪಂ ಚುನಾವಣೆ ನಡೆಯುತ್ತಿದ್ದು ಶಾಸಕ ಅಂಗಾರ ವಿವಿಧ ಬೂತ್ ಗಳಿಗೆ ತೆರಳಿ ಪಕ್ಷ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ಶಾಂತಿನಗರ ವಾರ್ಡ್ ಬಿಜೆಪಿ ಕಾರ್ಯಕರ್ತರು ಶಾಸಕ ಅಂಗಾರ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮೊದಲಾದವರು ಇದ್ದರು.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನಪಂ ಚುನಾವಣೆ : ಬೂತ್ ಗಳಿಗೆ ತೆರಳಿದ ಶಾಸಕ ಅಂಗಾರ"

Leave a comment

Your email address will not be published.


*