ನೃತ್ಯಾಂತರಂಗದಲ್ಲಿ ರಂಜಿಸಿದ ಭರತನಾಟ್ಯ

Advertisement

ಪುತ್ತೂರು: ವಿಶ್ವ ನೃತ್ಯ ದಿನಾಚರಣೆಯ ಪ್ರಯುಕ್ತ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವತಿಯಿಂದ ನಡೆಯುತ್ತಿರುವ ಸಪ್ತಾಹದಲ್ಲಿ ಕೋಲ್ಕೋತಾದ ಅತನು ದಾಸ್ ಇವರಿಂದ ಭರತನಾಟ್ಯ ರಂಜಿಸಿತು.

Advertisement

ಅಭ್ಯಾಗತರಾಗಿ ಬಂಟ್ವಾಳದ ನಿವೃತ್ತ ಉಪನ್ಯಾಸಕರಾದ ರಾಜಮಣಿ ರಾಮಕುಂಜ ಅವರು ರಸ ಸಿದ್ಧಾಂತದ ಬಗ್ಗೆ ವಿವರಣೆ ನೀಡಿದರು. ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನೃತ್ಯಾಂತರಂಗದಲ್ಲಿ ರಂಜಿಸಿದ ಭರತನಾಟ್ಯ"

Leave a comment

Your email address will not be published.


*