ನೃತ್ಯಾಂತರಂಗ ಸಪ್ತಾಹದಲ್ಲಿ ಭರತನಾಟ್ಯ

Advertisement

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯು ಆಯೋಜಿಸಿರುವ ‘ನೃತ್ಯಾಂತರಂಗ ಸಪ್ತಾಹ’ದಲ್ಲಿ 5ನೇ ದಿನ ಸಾಗರದ ವಿದ್ವಾನ್ ಪ್ರದ್ಯುಮ್ನ ಆಚಾರ್ ಇವರಿಂದ ಭರತನಾಟ್ಯ ನಡೆಯಿತು.

Advertisement

ನೃತ್ಯಾಂತರಂಗದ 71ನೇ ಸರಣಿಯ ಈ ಕಾರ್ಯಕ್ರಮಕ್ಕೆ ಧನ್ವಂತರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ.ರವಿಪ್ರಕಾಶ್ ಇವರು ಅಭ್ಯಾಗತರಾಗಿ ಆಗಮಿಸಿದ್ದರು. ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದ್ದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನೃತ್ಯಾಂತರಂಗ ಸಪ್ತಾಹದಲ್ಲಿ ಭರತನಾಟ್ಯ"

Leave a comment

Your email address will not be published.


*