ನ್ಯಾಷನಲ್ ಸ್ಟೋರ್ ನಲ್ಲಿ ಭರ್ಜರಿ ಪಟಾಕಿ ಮಾರಾಟ

October 27, 2019
9:09 PM

ಸುಳ್ಯ: ದೀಪಗಳ ಹಬ್ಬಗಳ ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಲು ಭರ್ಜರಿ ಸಿಡಿ ಮದ್ದುಗಳ ಸಂಗ್ರಹದೊಂದಿಗೆ ಗಾಂಧೀನಗರ ಆಲೆಟ್ಟಿ ಕ್ರಾಸ್ ರಸ್ತೆಯಲ್ಲಿರುವ ನ್ಯಾಷನಲ್ ಸ್ಟೋರ್ ಸಿದ್ಧವಾಗಿದೆ. ಹಲವು ವರ್ಷಗಳಿಂದ ಸಿಡಿಮದ್ದು ವ್ಯಾಪಾರದ ಅನುಭವವನ್ನು ಹೊಂದಿರುವ ನ್ಯಾಷನಲ್ ಸ್ಟೋರ್ ಈ ಭಾರಿಯೂ ವೈವಿಧ್ಯಮಯ ಪಟಾಕಿಗಳ ಶೇಖರಣೆಯೊಂದಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.

ದೀಪಾವಳಿ ಸಂಭ್ರಮ ಆರಂಭಗೊಂಡ ದಿನದಿಂದಲೂ ಇಲ್ಲಿ ಭರ್ಜರಿ ಮಾರಾಟ ನಡೆಯುತ್ತಿದೆ. 1979ರಲ್ಲಿ ಆರಂಭವಾದ ನ್ಯಾಷನಲ್ ಸ್ಟೊರ್ ದೀಪಾವಳಿ ಸಮಯದಲ್ಲಿ ಹಲವು ಬಗೆಯ ಪಟಾಕಿಗಳನ್ನು ತಂದು ಮಾರಾಟ ಮಾಡುತಿದೆ. ಹಬ್ಬದ ಸಂದರ್ಭ ಮಾತ್ರವಲ್ಲದೆ ಇಲ್ಲಿ ವರ್ಷ ಪೂರ್ತಿ ಪಟಾಕಿಗಳು ಲಭ್ಯವಿದೆ. ಉತ್ತಮ ಗುಣಮಟ್ಟದ ವಿವಿಧ ಕಂಪೆನಿಯ ಪಟಾಕಿಗಳು, ಗೂಡುದೀಪ,ವಿವಿಧ ಬಣ್ಣದ ದೀಪಾವಳಿ ಕ್ಯಾಂಡಲ್ ಹಾಗೂ ಇನ್ನಿತರ ವಸ್ತುಗಳು ಲಭ್ಯವಿದೆ. ಈ ಬಾರಿ ‘ಪೋಪ್’, ಪೋಪ್ ಮ್ಯಾಜಿಕ್, ‘ಸ್ಕೈಶಾಟ್ಸ್’, ‘ ಸ್ಕೈ 100 ಶಾಟ್ಸ್’, ‘ಬಟರ್‌ ಪ್ಲೈ’ ಮುಂತಾದ ವಿವಿಧ ಮಾದರಿಯ ಪಟಾಕಿಗಳು ನ್ಯಾಷನಲ್ ಸ್ಟೊರ್ ನಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ
August 3, 2026
10:24 PM
by: ದ ರೂರಲ್ ಮಿರರ್.ಕಾಂ
ಜಾಗತಿಕ ತಾಪಮಾನ ಏರಿಕೆ ಎಚ್ಚರಿಕೆ – 1 ಡಿಗ್ರಿ ತಾಪಮಾನ ಹೆಚ್ಚಾದರೆ ಭಾರತದ ಭತ್ತದ ಇಳುವರಿ 6.6% ಕುಸಿಯುವ ಸಾಧ್ಯತೆ
August 3, 2026
9:25 PM
by: ದ ರೂರಲ್ ಮಿರರ್.ಕಾಂ
ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ
August 3, 2026
8:43 PM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ
August 3, 2026
5:45 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror